ಉತ್ತರ: ಹೌದು, ಇ ಪೇಪರ್ ಅನ್ನು ಪಡೆಯಲು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ನೋಂದಣಿ ಇಲ್ಲಿ ಮಾಡಿ https://epaper.prajavani.net aಮತ್ತು ನೀಡಿರುವ ಯಾವುದೇ ಚಂದಾದಾರಿಕೆ ಯೋಜನೆಗಳಲ್ಲಿ ಒಂದನ್ನು ಖರೀದಿಸಿ https://epaper.prajavani.net/subscription-plans.

ಉತ್ತರ: ಚಂದಾದಾರರಾದರೆ ನಿಮ್ಮ ಯೋಜನೆಯ ಆಧಾರದಲ್ಲಿ, ಎಲ್ಲ ವೈಶಿಷ್ಟ್ಯಗಳಿರುವ ಪ್ರಜಾವಾಣಿಯ ಎಲ್ಲ 32 ಆವೃತ್ತಿಗಳು ಹಾಗೂ ಹಿಂದಿನ ಸಂಚಿಕೆಗಳನ್ನು ನೀವು ನೋಡಬಹುದು. ನಮ್ಮಲ್ಲಿ ಮೂರು ಚಂದಾದಾರಿಕೆ ಯೋಜನೆಗಳಿವೆ. ಈ ಯೋಜನೆಗಳ ಕುರಿತ ಮಾಹಿತಿ ಇಲ್ಲಿದೆ

https://epaper.prajavani.net/subscription-plans.

ಉತ್ತರ: ನಿಮ್ಮ ಚಂದಾದಾರಿಕೆಯ ಅವಧಿ ಮುಗಿಯುವ ಮೊದಲೇ ನಾವು ನಿಮಗೆ ರಿಮೈಂಡರ್ ಇಮೇಲ್ ಕಳುಹಿಸುತ್ತೇವೆ. ನಿಮ್ಮ ಚಂದಾದಾರಿಕೆ ಪುಟದಿಂದ ನೀವು ಯಾವಾಗ ಬೇಕಾದರೂ ನಿಮ್ಮ ಚಂದಾದಾರಿಕೆಯ ಅವಧಿಯನ್ನು ಪರಿಶೀಲಿಸಬಹುದು. ನನ್ನ ಚಂದಾದಾರಿಕೆಯನ್ನು

ಉತ್ತರ: ಹೌದು, ಎಲ್ಲಾ ಚಂದಾದಾರಿಕೆಯು ಸ್ವಯಂಚಾಲಿತವಾಗಿ ನವೀಕರಣಗೊಳ್ಳುತ್ತದೆ. ನಮ್ಮ ಚಂದಾದಾರಿಕೆಯ ಪುಟದಲ್ಲಿ ನೀವು ಯಾವಾಗ ಬೇಕಾದರೂ ಚಂದಾದಾರಿಕೆಯನ್ನು ಕೊನೆಗೊಳಿಸಬಹುದು. ನನ್ನ ಚಂದಾದಾರಿಕೆಯನ್ನು

ಉತ್ತರ: ಹೌದು, ಯಾವಾಗ ಬೇಕಿದ್ದರೂ ನೀವು ನಿಮ್ಮ ಚಂದಾದಾರಿಕೆ ಯೋಜನೆಯನ್ನು ಬದಲಿಸಬಹುದು ಮತ್ತು ನಿಮ್ಮ ಹೊಸ ಯೋಜನೆಯು ತಕ್ಷಣದಿಂದಲೇ ಸಕ್ರಿಯಗೊಳ್ಳುತ್ತದೆ. ಈಗಿನ ಯೋಜನೆಯ ಪ್ರಯೋಜನಗಳು ನಿಮಗೆ ಅದರ ಅಂತಿಮ ದಿನಾಂಕದವರೆಗೂ ಲಭ್ಯವಿರುತ್ತವೆ.

ಉತ್ತರ: "ನನ್ನ ಚಂದಾದಾರಿಕೆ" ಪುಟದಿಂದ ನೀವು ಯಾವಾಗ ಬೇಕಿದ್ದರೂ ನಿಮ್ಮ ಚಂದಾದಾರಿಕೆಯನ್ನು ರದ್ದು ಮಾಡಬಹುದು.

ಉತ್ತರ: ಪಾಸ್‌ವರ್ಡ್‌ ಅನ್ನು ಪಡೆಯಲು, ಲಾಗಿನ್‌ ಬಟನ್‌ ಕೆಳಗೆ ನೀಡಲಾಗಿರುವ Forgot Password ಲಿಂಕ್‌ ಮೇಲೆ ಒತ್ತಿ. ನಿಮ್ಮ ಪಾಸ್‌ವರ್ಡ್‌ ಬದಲಿಸಲು, ಪರದೆಯ ಬಲ ಬಾಗದಲ್ಲಿ ಕಾಣುವ ನಿಮ್ಮ ಪ್ರೊಫೈಲ್‌ ಚಿತ್ರದ ಮೇಲೆ ಒತ್ತಿ ಮತ್ತು ನಂತರ ಚೇಂಜ್‌ ಪಾಸ್‌ವರ್ಡ್‌ ಆಯ್ಕೆಯ ಮೇಲೆ ಒತ್ತಿ.

ಉತ್ತರ: ಅಸ್ತಿತ್ವದಲ್ಲಿರುವ ಖಾತೆಯಲ್ಲಿ ನಿಮ್ಮ ಇಮೇಲ್ ವಿಳಾಸವನ್ನು ಬದಲಿಸಲು ಸಾಧ್ಯವಿಲ್ಲ. ನಿಮ್ಮ ಇಮೇಲ್ ವಿಳಾಸವನ್ನು ಬದಲಿಸಲು, ದಯವಿಟ್ಟು ಹೊಸ ಇಮೇಲ್ ವಿಳಾಸದೊಂದಿಗೆ ಹೊಸ ಬಳಕೆದಾರರಾಗಿ ನೋಂದಾಯಿಸಿಕೊಳ್ಳಿ.

ಉತ್ತರ: ನೀವು ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದು ಪಾವತಿ ವಿಧಾನ ಆಯ್ಕೆ ಮಾಡಿಕೊಳ್ಳಬಹುದು - ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಪೇಟಿಎಂ ಯುಪಿಐ ಮತ್ತು ನೆಟ್ ಬ್ಯಾಂಕಿಂಗ್. ಅಂತರರಾಷ್ಟ್ರೀಯ ಬಳಕೆದಾರರಿಂದ ನಾವು ಕ್ರೆಡಿಟ್ ಕಾರ್ಡ್ ಮೂಲಕ ಮಾತ್ರ ಪಾವತಿಯನ್ನು ಸ್ವೀಕರಿಸುತ್ತೇವೆ.

ಉತ್ತರ: ನೀವು ಯಾವುದೇ ಕ್ಷಣದಲ್ಲಿ ನಿಮ್ಮ ಚಂದಾದಾರಿಕೆ ರದ್ದುಗೊಳಿಸಬಹುದು. ನಮ್ಮಲ್ಲಿ ಯಾವುದೇ ಹಣ ಮರುಪಾವತಿಯ ನೀತಿ ಇಲ್ಲ. ನಿಮ್ಮ ಯೋಜನೆಯ ಮಾನ್ಯತೆಯು ಕೊನೆಗೊಳ್ಳುವವರೆಗೂ ನೀವು ಅದರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಉತ್ತರ: ನೀವು ಚಂದಾದಾರಿಕೆಯನ್ನು ಖರೀದಿಸಿದ ನಂತರ, ನಿಮ್ಮ ಇ–ಮೇಲ್‌ಗೆ ಸ್ವೀಕೃತಿ ಪತ್ರವನ್ನು ಕಳುಹಿಸಲಾಗುವುದು. ಅದರಲ್ಲಿ ಚಂದಾದಾರಿಕೆ ಪ್ಲಾನ್‌ ಸೇರಿದಂತೆ ಎಲ್ಲಾ ಮಾಹಿತಿ ಇರಲಿದೆ.

ಉತ್ತರ: ಡೆಸ್ಕ್‌ಟಾಪ್‌ನಿಂದ : ಟೂಲ್ ಬಾರ್‌ನಲ್ಲಿ ಕಾಣಿಸುವ ಲೊಕೇಷನ್ ಐಕಾನ್ ಮತ್ತು ಕ್ಯಾಲೆಂಡರ್ ಐಕಾನ್ ಕ್ಲಿಕ್ ಮಾಡುವ ಮೂಲಕ ಅಗತ್ಯವಿರುವ ಆವೃತ್ತಿ /ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಿ

ಮೊಬೈಲ್‌ನಲ್ಲಿ: ನಿಮ್ಮ ಪರದೆಯಲ್ಲಿ ಎಡಭಾಗಕ್ಕೆ ಮೇಲೆ ಕಾಣುವ ಮೆನು ಒತ್ತಿ, ಪಟ್ಟಿಯಿಂದ ಅಗತ್ಯವಿರುವ ಆವೃತ್ತಿ/ದಿನಾಂಕ ಆಯ್ಕೆ ಮಾಡಿಕೊಳ್ಳಿ. ಅಲ್ಲದೆ, ಸುದ್ದಿ ಪತ್ರಿಕೆಯ ಚಿತ್ರದ ಕೆಳಗೆ ಕಾಣುವ ಆವೃತ್ತಿ/ದಿನಾಂಕವನ್ನು ಒತ್ತಿ ಆಯ್ಕೆ ಮಾಡಿಕೊಳ್ಳಬಹುದು.".

ಉತ್ತರ: ಲೇಖನವನ್ನು ಬುಕ್‌ಮಾರ್ಕ್ ಮಾಡಲು ಅಥವಾ ಫೇವರಿಟ್ ಆಗಿ ಸೇವ್ ಮಾಡಲು ಟೂಲ್ ಬಾರ್‌ನಲ್ಲಿ ಕಾಣುವ ಫೇವರಿಟ್ ಐಕಾನ್ ಕ್ಲಿಕ್ ಮಾಡಿ. ಬುಕ್‌ಮಾರ್ಕ್ ಮಾಡಿದ/ ಫೇವರಿಟ್ ಲೇಖನಗಳನ್ನು ನೋಡಲು ಪರದೆಯ ಬಲ ಭಾಗದಲ್ಲಿ ಕಾಣುವ ಪ್ರೊಫೈಲ್ ಐಕಾನ್ ಕ್ಲಿಕ್ ಮಾಡಿದ ನಂತರ ಮೈ ಫೇವರಿಟ್ ಆರ್ಟಿಕಲ್ಸ್ ಆಯ್ಕೆ ಕ್ಲಿಕ್ಕಿಸಿ.

ಉತ್ತರ: ಸುದ್ದಿಗಳನ್ನು ಡೌನ್‌ಲೋಡ್ ಮಾಡಲು ನಾವು ಅನುವು ಮಾಡುತ್ತೇವೆ.

ಉತ್ತರ: ಹೌದು. ನೀವು ಶೇರ್ ಮಾಡಬಹುದು.

ಉತ್ತರ: ನೀವು ಲ್ಯಾಪ್‌ಟಾಪ್, ಮೊಬೈಲ್ ಅಥವಾ ಟ್ಯಾಬ್ಲೆಟ್‌ನಲ್ಲಿ ನೋಡಬಹುದು. ಆದರೆ ಒಂದು ಹೊತ್ತಿನಲ್ಲಿ ಒಂದು ಲಾಗಿನ್‌ ಲಾಗಿನ್ ಮಾತ್ರ ಸಕ್ರಿಯವಾಗಿರುತ್ತದೆ.

ಉತ್ತರ: ಹೌದು. ಇ-ಪೇಪರ್ ನೋಡಬೇಕಿದ್ದರೆ ನೋಂದಣಿಯಾಗಿರಬೇಕು ಮತ್ತು ಸಕ್ರಿಯ ಚಂದಾದಾರಿಕೆ ಯೋಜನೆ ಇರುವುದು ಅಗತ್ಯ. https://epaper.prajavani.net ಇಲ್ಲಿ ನೋಂದಾಯಿಸಿಕೊಳ್ಳಿ ಹಾಗೂ https://epaper.prajavani.net/subscription-plans ಎಂಬಲ್ಲಿ ಯಾವುದಾದರೂ ಚಂದಾದಾರಿಕೆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ."

ಉತ್ತರ: ನಾವು ಕ್ರೆಡಿಟ್‌ ಕಾರ್ಡ್‌ ಮೂಲಕ ಮಾತ್ರ ಪಾವತಿಯನ್ನು ಸ್ವೀಕರಿಸುತ್ತೇವೆ.